open shop
ನಾಮವಾಚಕ

ಮುಕ್ತ ಅಂಗಡಿ:

  1. ನೌಕರರು ಕಾರ್ಮಿಕ ಸಂಘದ ಸದಸ್ಯರಾಗಬೇಕಾದ ಆವಶ್ಯಕತೆಯಿಲ್ಲದ ವ್ಯಾಪಾರ ಮೊದಲಾದವು.
  2. ಇಂಥ ವ್ಯವಸ್ಥೆ.